¡Sorpréndeme!

ನಾನಿದನ್ನು ಪಾಸ್ ಆಗುತ್ತೇನೆ ಅಂತ BCCI ಅಂದುಕೊಂಡಿರಲಿಲ್ಲ | Yuvraj Singh | Oneindia Kannada

2019-09-27 250 Dailymotion

ಬಿಸಿಸಿಐ ಆಟಗಾರ ಫಿಟ್ನೆಸ್ ಕುರಿತು ನಡೆಸುವ ಯೋ ಯೋ ಟೆಸ್ಟ್ ಪಾಸಾದ್ರೂ ನನ್ನನ್ನು ವಿಶ್ವಕಪ್ ಟೂರ್ನಿಯ ಆಯ್ಕೆಗೆ ಪರಿಗಣಿಸಿರಲಿಲ್ಲ ಎಂದು ಟೀಂ ಇಂಡಿಯಾ ಮಾಜಿ ಆಟಗಾರ ಯುವರಾಜ್ ಸಿಂಗ್ ಹೇಳಿದ್ದಾರೆ.

Yuvraj Singh said, am passed "Yo-Yo Test" but they did not consider me to World Cup Tournament selection."